Published
8 hours agoon
By
Akkare Newsಪುತ್ತೂರು :ಕಾಂಗ್ರೆಸ್ ನ ಹಿರಿಯ ನಾಯಕರಾದ, ಮಾಜಿ ಪುರಸಭಾ ಸದಸ್ಯರಾದ, ಬಪ್ಪಲಿಗೆ ಬಿ ಎ ರೆಹಮಾನ್ ರವರು ಇಂದು ಮಧ್ಯಾಹ್ನ ದಿವಂಗತರಾಗಿದ್ದು ಅವರ ಪಾರ್ಥಿವ ಶರೀರವನ್ನು ನಾಲ್ಕು 4ಗಂಟೆಗೆ ಬಪ್ಪಳಿಗೆ ಮಸೀದಿಗೆ ತರಲಾಗುತ್ತಿದ್ದು ನಂತರ ಬನ್ನೂರಿನಲ್ಲಿರುವ ಅವರ ಮನೆಗೆ ತರಲಾಗುವುದು ಎಂದು ಮಾಹಿತಿ ಲಭ್ಯ ವಾಗಿರುತ್ತದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ, ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.