Published
3 days agoon
By
Akkare Newsಪುತ್ತೂರಿಗೆ ಆಗಮಿಸಿದ 25 ಸದಸ್ಯರನ್ನೊಳಗೊಂಡ NDRF ತಂಡ
ಸದ್ಯ ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ NDRF ಸದಸ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆ
ಪುತ್ತೂರು ಕೇಂದ್ರವಾಗಿರಿಸಿ ಕಾರ್ಯಾಚರಣೆ ನಡೆಸಲಿರುವ ತಂಡ
ಮಳೆಯಿಂದ ಹೆಚ್ಚು ಹಾನಿಗೊಳಗಾಗುವ ಬೆಳ್ತಂಗಡಿ, ಕಡಬ ಬಂಟ್ವಾಳ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಪರಿಸ್ಥಿತಿ ಅವಲೋಕಿಸಲಿರುವ ತಂಡ
ತಂಡದೊಂದಿಗೆ ಆಗಮಿಸಿರುವ ಶ್ವಾನ
ಕಾರ್ಯಾಚರಣೆಯ ವೇಳೆ ಅಪಾಯಕ್ಕೊಳಗಾದ ಜನರನ್ನು ಪತ್ತೆಹಚ್ಚಲು ಬಳಸುವ ಶ್ವಾನ
ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳೊಂದಿಗೆ ಆಗಮಿಸಿರುವ NDRF ತಂಡ
ಎರಡು ಟೀಂ ಆಗಿ ಪುತ್ತೂರು ಹಾಗೂ ಮಡಿಕೇರಿಗೆ ಆಗಮಿಸಿರುವ NDRF ತಂಡ
ಮಡಿಕೇರಿಗೆ ಆಗಮಿಸಿರುವ ಸುಮಾರು 30 ಸದಸ್ಯರನ್ನೊಳಗೊಂಡ NDRF ತಂಡ