Connect with us

ಚುನಾವಣೆ

ವಿಟ್ಲ ಮೂಡ್ನೂರು ಉಪಚುನಾವಣೆ ಕಾಂಗ್ರೆಸ್ ಬೆಂಬಲಿತ ಎಲ್ಯಣ್ಣ ಪೂಜಾರಿ ಭರ್ಜರಿ ಜಯ ಎಲ್ಯಣ್ಣ ರನ್ನು…. ಮಲ್ಲಣ್ಣ ಮಾಡಿದ ವಿಟ್ಲ ಮೂಡ್ನೂರು ಗ್ರಾಮಸ್ಥರು..!!!!

Published

on

ವಿಟ್ಲ ಮೂಡ್ನೂರು ಗ್ರಾಮದ ಉಪಚುನಾವಣೆಯಲ್ಲಿ. ಕಾಂಗ್ರೆಸ್ ಬೆಂಬಲಿತ ಎಲ್ಯಣ್ಣ ಪೂಜಾರಿಯವರು 42 ಮತಗದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ,ವಿಟ್ಲ ಮೂಡ್ನೂರು ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿತ್ತು, ಸತತ 30 ವರ್ಷಗಳಿಂದ ಬಿಜೆಪಿಯ ಆಡಳಿತವಿತ್ತು. ಶಾಸಕ ಅಶೋಕ್ ಕುಮಾರ್ ರೈ ಯವರ ಕೆಲಸಕಾರ್ಯ ವನ್ನು ಜನರ ಮೆಚ್ಚುವಂತಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement