Connect with us

ಶುಭಾರಂಭ

ಪುತ್ತೂರಿಗೆ ಲಗ್ಗೆ ಇಟ್ಟ ವಿಶಾಲ್ ಮೇಘ ಮಾರ್ಟ್ ವಿಶೇಷ ರಿಯಾಯಿತಿ

Published

on

ಪುತ್ತೂರು: ಪುತ್ತೂರು ನಗರದ ಹೃದಯ ಭಾಗವಾದ ದರ್ಬೆಯಲ್ಲಿ ನೂತನವಾಗಿ ಪ್ರಾರಂಭವಾದ ವಿಶಾಲ್ ಮಾರ್ಟ್ ದೇಶದಾದ್ಯಂತ ಹೆಸರುವಾಸಿಯಾದ ಗೃಹ ಉಪಯೋಗಿ ಮತ್ತು ಸಿದ್ಧ ಉಡುಪುಗಳ ಮಳಿಗೆ ಪ್ರಾರಂಭವಾಗಿದೆ. ವಿಶೇಷ ರಿಯಾಯಿತಿ ದರದಲ್ಲಿ ಸಿದ್ಧ ಉಡುಪುಗಳು ದೊರೆಯುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿರುತ್ತಾರೆ.ಪ್ರಾರಂಭದಲ್ಲೇ ಜನರನ್ನು ಆಕರ್ಷಿಸುವಲ್ಲಿ ವಿಶಾಲ್ ಮಾರ್ಟ್ ಯಶಸ್ವಿಯಾಗಿದೆ.

 

 

 

 

 

 

 


 

 

Continue Reading
Click to comment

Leave a Reply

Your email address will not be published. Required fields are marked *

Advertisement