Connect with us

ಸ್ಥಳೀಯ

ಪುತ್ತೂರು ನಗರ ಸಭೆಯಲ್ಲಿ ಪೌರ ಕಾರ್ಮಿಕರಿಗೆ ಖಾಯಂ ಮಾತಿಗೆ ಶ್ರಮಿಸಿದ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸನ್ಮಾನ

Published

on

ಪುತ್ತೂರು : ಪುತ್ತೂರು ನಗರ ಸಭೆಯಲ್ಲಿ ಖಾಯಂಗೊಂಡ ಪೌರ ಕಾರ್ಮಿಕರು ಖಾಯಂ ಮಾತಿಗೆ ಶ್ರಮಿಸಿದ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಪೌರ ಕಾರ್ಮಿಕರು ಇಂದು ಶಾಸಕರ ಕಚೇರಿಗೆ ಬಂದು ಸನ್ಮಾನಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಶಾಸಸಕರು ಅನೇಕ ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಖಾಯಂ ಗೊಳಿಸದ್ದಾರೆ ಅದಕೋಸ್ಕರ ಮುಖ್ಯ ಮಂತ್ರಿ ಯವರಿಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದರು.




 

 

Continue Reading
Click to comment

Leave a Reply

Your email address will not be published. Required fields are marked *

Advertisement