Connect with us

ಇತರ

ಬೆಂಗಳೂರು ಯುವ ವಾಹಿನಿ (ರಿ) ಬೆಂಗಳೂರು ಘಟಕ ಉಪಾಧ್ಯಕ್ಷರಾಗಿ ಪುತ್ತೂರಿನ ಕಿಶೋರ್ ಪೂಜಾರಿ

Published

on

ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಬೊಲ್ಲಗುಡ್ಡೆ ನಿವಾಸಿ ಆಗಿದ್ದು ಹಲವಾರು ವರ್ಷಗಳಿಂದ ಬೆಂಗಳೂರಿನ ಉದ್ಯಮವನ್ನು ನಡೆಸುತ್ತಿದ್ದು ಇದೀಗ ಎರಡನೇ ಬಾರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ (ರಿ) ಬೆಂಗಳೂರು ಘಟಕ ಇದರ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.




 

 

Continue Reading
Click to comment

Leave a Reply

Your email address will not be published. Required fields are marked *

Advertisement