Connect with us

ಸ್ಥಳೀಯ

ಬ್ರೇಕಿಂಗ್ ನ್ಯೂಸ್ ಶಾಸಕರ ಸೂಚನೆ ಎಪೆಕ್ಟ್….. ನಾಳೆ (ಜು 17)ಪುತ್ತೂರು ತಾಲೂಕಿನ ಶಾಲೆಗಳಿಗೆ ರಜೆ

Published

on

ಪುತ್ತೂರು: ಭಾರೀ ಮಳೆ ಹಿನ್ನೆಯಲ್ಲಿ ಪುತ್ತೂರು ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಜು.17 ಗುರುವಾರ ರಜೆ ಘೋಷಿಸಲಾಗಿದೆ.


ಈ ಕುರಿತು ಪುತ್ತೂರು ತಹಶೀಲ್ದಾ‌ರ್ ಸೂಚನೆ ಹೊರಡಿಸಿದ್ದು, ನದಿ ತೀರ, ನೀರಿ ಪ್ರದೇಶಗಳಿಗೆ ತೆರಳದಂತೆ ಸೂಚಿಸಲಾಗಿದೆ.



 

 

Continue Reading
Click to comment

Leave a Reply

Your email address will not be published. Required fields are marked *

Advertisement