Connect with us

ಸ್ಥಳೀಯ

ಪುತ್ತೂರಿನಲ್ಲಿ ಈ ಬಾರಿ ಓಣಂ ಔತಣ

Published

on

ಹೋಮ್‌ಲಿ ಬೈಟ್ಸ್ …ಕಳೆದೆರಡು ವರ್ಷದಿಂದ ಶುದ್ಧ ಹಾಗೂ ಸಾಂಪ್ರದಾಯಿಕ ಶೈಲಿಯ ತಿಂಡಿ ತಿನಿಸುಗಳನ್ನು ನೀಡುತ್ತಿದ್ದು ಜನ ಮನ್ನಣೆ ಗಳಿಸಿದೆ.

ಇದೀಗ …ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ… ಓಣಂ ಹಬ್ಬದ ಪ್ರಯುಕ್ತ, ನೆರೆ ರಾಜ್ಯ ಕೇರಳದಲ್ಲಿ..ಜಾತಿ ,ಮತ, ರಾಜಕೀಯ ಬೇಧ ಇಲ್ಲದೆ ಬಹಳ ಮುಖ್ಯವಾಗಿ ಆಚರಿಸುವ ಓಣಂ ಹಬ್ಬದ ಸಂದರ್ಭದಲ್ಲಿ

ನಮ್ಮ ಪುತ್ತೂರಲ್ಲಿಎಲ್ಲರಿಗೂ ಮುಕ್ತವಾಗಿ ಬಾಳೆ ಎಲೆಯಲ್ಲಿ ಕಾಳನ್, ಓಲನ್ , ಅಡ ಪ್ರಥಮನ್ ಇತ್ಯಾದಿ 25 ಮಿಕ್ಕಿ ಸಾಂಪ್ರದಾಯಿಕ ಪದಾರ್ಥಗಳೊಂದಿಗೆ ಓಣಂ ಸದ್ಯ! ಪ್ರಸ್ತುತ ಪಡಿಸುತ್ತಿದೆ,

ತಿರುವೊಣಂ ದಿನ ಸೆಪ್ಟೆಂಬರ್ 5 , ಶುಕ್ರವಾರದಂದು,ಪುತ್ತೂರಿನ ಜೈನ ಭವನದಲ್ಲಿ ಓಣಂ ಸದ್ಯ
ಮಧ್ಯಾಹ್ನ 12 ರಿಂದ 2:30

ಮುಂಗಡ ಬುಕ್ಕಿಂಗ್ ಮೂಲಕ ಊಟದ ವ್ಯವಸ್ಥೆ ಆಯೋಜಿಸಲಾಗಿದ್ದು, homelybites.co.in ಎಂಬ ವೆಬ್ಸೈಟ್ ಅಥವಾ ಫೇಸ್ಬುಕ್ ಪೇಜ್ ಲೀ ಕಾದಿರಿಸಿ..

💛 ಬನ್ನಿ ಓಣಂ ಹಬ್ಬವನ್ನು ರುಚಿ ಯನ್ನು ಸವಿಯುತ್ತಾ ಆಚರಿಸೋಣ,

*ಊಟದ ನಂತರ ಮನೆಗೆ ಕೊಂಡೊಯ್ಯಲು ಪಾಯಸ, ವಿವಿಧ ತರದ ತಿಂಡಿ ತಿನಿಸುಗಳ ಪ್ರತ್ಯೇಕವಾಗಿ ಕೌಂಟರ್ ಕೂಡ ಇರುತ್ತದೆ…

 

 

Continue Reading
Click to comment

Leave a Reply

Your email address will not be published. Required fields are marked *

Advertisement