Published
6 months agoon
By
Akkare News
ಪುತ್ತೂರು :ಸೆ 8 ರಂದು ಕೋಡಿಂಬಾಡಿ ಗ್ರಾಮ ಮತ್ತು ಸೆ 9 ರಂದು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ,ಉಚಿತ ರೇಬಿಸ್ ಲಸಿಕಾ ಶಿಬಿರ ನಡೆಯಲಿದೆ.ಈ ಕೆಳಗಿನಂತೆ ಸಮಯ ನಿಗದಿಪಡಿಸಲಾಗಿದೆ. ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆಯುವಂತೆ ವಿನಂತಿಸಲಾಗಿದೆ.
















