Published
5 months agoon
By
Akkare News
ಪುತ್ತೂರು :ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ,ಒಳಮೊಗ್ರು ಗ್ರಾಮ, ಪುತ್ತೂರು ತಾಲೂಕು, ದ.ಕ. 574210ಇದರ ಆಶ್ರಯದಲ್ಲಿಕುಂಬ್ರ ಜಂಕ್ಷನ್ ನಲ್ಲಿ
ಮಾರ್ನೆಮಿದ ಆಯ್ದ ಸ್ಥಳೀಯ ಮಾರ್ನೆಮಿ ವೇಷದಾರಿಗಳ ಗುಂಪು ಸ್ಪರ್ಧೆ ನಡೆಯಲಿದೆ.


ಬಹುಮಾನ
ವಿನ್ನರ್ ::2 ಮುಡಿ ಅಕ್ಕಿ + ಶಾಶ್ವತ ಫಲಕ
(ರನ್ನರ್ 1) 1ಮುಡಿ ಅಕ್ಕಿ + ಶಾಶ್ವತ ಫಲಕ
(ರನ್ನರ್ 2,) 1 ಮುಡಿ ಅಕ್ಕಿ + ಶಾಶ್ವತ ಫಲಕ
ದಿನಾಂಕ 30-09-2025ನೇ ಮಂಗಳವಾರ ಸಂಜೆ ಗಂಟೆ 5-00ಕ್ಕೆ
ಸ್ಥಳ: ಕುಂಬ್ರ ಜಂಕ್ಷನ್
( ಕುಂಬ್ರ ಚೆನ್ನಪ್ಪಕ್ಕೆ ಕುಂಬ್ರ ಜತ್ತಪ್ಪರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ)




