Published
5 months agoon
By
Akkare News
ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಸುಣ್ಣಾನ ಎಂಬಲ್ಲಿರುವ ಆರತಿ ಮತ್ತು ಹರೀಶ್ ಪೂಜಾರಿಯವರ ಮಗಳಾದ ಸುಶ್ಮಿತಾ.ಇವರಿಗೆ ಎಡಕಾಲಿನ ಮೊಣಗಂಟಿನಲ್ಲಿ ಕ್ಯಾನ್ಸರ್ ಆವರಿಸಿದ್ದು, ಪ್ರಸ್ತುತ ಕಿಮೋಥೆರಫಿ ನಡೆಯುತ್ತಿದ್ದು, ಇದರ ಶಸ್ತ್ರಚಿಕಿತ್ಸೆ ಸುಮಾರು ‘4 ರಿಂದ 5’ ಲಕ್ಷದವರೆಗೆ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿರುತ್ತಾರೆ….


ನಾವೆಲ್ಲರೂ ಬೆವರು ಸುರಿಸಿ ದುಡಿದ ಒಂದು ಪಟ್ಟನ್ನು ಈ ಹೆಣ್ಣು ಮಗುವಿನ ಭವಿಷ್ಯಕ್ಕೆ ಮೀಸಲಿಟ್ಟು ಈ ಕುಟುಂಬದ ಕಣ್ಣೀರನ್ನು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡೋಣವೇ….🙏🏻🥹❤️
YUVASPANDANA PERNE
ACCOUNT NO – 70510100007792
IFSC CODE – BARB0VJPERN
UPID:
yuvas81058792@barodampay
CONTACT NO
9844482048
9844746025
8105802759





