Published
5 months agoon
By
Akkare News



ಟ್ರಸ್ಟಿನ ಪ್ರಮುಖರಾದ ಬಾಲಕೃಷ್ಣ ಪೂಜಾರಿ ಮಾತನಾಡಿ ಶಾಸಕರ ಕಾರ್ಯಕ್ರಮ ದೀಪಾವಳಿ ಪ್ರಯುಕ್ತ ನಡೆಯುವ ಸಹ ಭೋಜನ ಮತ್ತು ವಸ್ತ್ರ ವಿತರಣೆ ಮತ್ತು ಮಧ್ಯಾಹ್ನದ ನಂತರ ದೋಸೆ ಮೇಳ ನಡೆಯಲಿದೆ ಈ ಕಾರ್ಯಕ್ರಮ ತಾವೆಲ್ಲರೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಶಾಸಕರ ಕಚೇರಿಯ ಆಪ್ತ ಸಹಾಯಕ ಪ್ರವೀಣ್ ಬನ್ನೂರು , ಯೋಗೀಶ್ ಸಾಮಾನಿ. ಕೋಡಿಂಬಾಡಿ ವಲಯ ಅಧ್ಯಕ್ಷ ಮೋನಪ್ಪ ಗೌಡ ಆರ್ಯಾಪು ವಲಯ ಅಧ್ಯಕ್ಷ ಗಿರೀಶ್ ರೈ ಮತ್ತು ಅರಿಯಡ್ಕ ವಲಯ ಅಧ್ಯಕ್ಷ ಇಕ್ಬಾಲ್ ಹುಸೇನ್ ಸತೀಶ್ ಎಸ್ ಸಾರ್ಥಕ ರೈ ಹರಿಯಡ್ಕ ಬಸಿರ್ ಚಂದ್ರಶೇಖರ ಮಣಿಯಾಣಿ ರಫೀಕ್ ದರ್ಕಾಸು ಶ್ರೀರಾಮ್ ಪಕ್ಕಳ ಈಶ್ವರಮಂಗಲ ಜನಾರ್ದನ ಬಳ್ಳಿಕಾನ.ರಾಜೇಶ್ ಆರ್ ಪಿ ಕೇಶವ ಹಮೀದ್ ಮತ್ತಿತರು ಭಾಗವಹಿಸಿದ್ದರು




