Connect with us

ಸ್ಥಳೀಯ

ಉಕ್ಕುಡ ದರ್ಬೆ ಯಲ್ಲಿ ಅಶೋಕ ಜನ ಮನ 2025 ಕಾರ್ಯಕ್ರಮದ ಗ್ರಾಮಭೇಟಿ ಅಶೋಕ ಜನ- ಮನ ಇದು ಜಾತ್ಯಾತೀತ: ಪಕ್ಷಾತೀತ: ಕಾರ್ಯಕ್ರಮ : ಜಯಪ್ರಕಾಶ್ ಬದಿನಾರು

Published

on

ಅಶೋಕ ಜನ-ಮನ 2025 ಈ ಕಾರ್ಯಕ್ರಮದ ಗ್ರಾಮಸ್ಥರನ್ನು ಆಮಂತ್ರಿಸುವ ಗ್ರಾಮ ಭೇಟಿ ಕಾರ್ಯಕ್ರಮ ಇಂದು ವಿಟ್ಲ ಭಾಗದ ಉಕ್ಕುಡ ದರ್ಬೆಯ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.
ಟ್ರಸ್ಟ್ ನ ಪ್ರಚಾರ ಸಮಿತಿಯ ಸಂಚಾಲಕರಾದ ಜಯಪ್ರಕಾಶ್ ಬದಿನಾರ್ ಮಾತನಾಡಿ ಅಶೋಕ ಜನ ಮನ ಕಾರ್ಯಕ್ರಮವು,ಜಾತ್ಯತೀತ ಮತ್ತು ಪಕ್ಷಾತೀತ ವಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಪ್ರಮುಖರಾದ ಎಂ.ಎಸ್ ಮಹಮ್ಮದ್, ಅಲಿಕೆ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ, ರಾಮಣ್ಣ ಪೀಲಿಂಜ,ಎಲ್ಯಣ್ಣ ಪೂಜಾರಿ, ಮೋಹನ್ ಗುರ್ಜಿನಡ್ಕ, ಶ್ರೀನಿವಾಸ್ ಶೆಟ್ಟಿ, ಸುಧೀರ್ ಶೆಟ್ಟಿ, ಆನಂದ ದರ್ಬೆ, ಜಯಂತಿ ರೈ,ಮೇಲ್ವಿನ್ ಗಿಲ್ಬೇರ್ಟ್,ಮಿಸೆಲ್ ಮಾರ್ಟೀಸ್, ಅಶ್ರಫ್ ಎಸ್ ಎ ಮತ್ತಿತರರು ಉಪಸ್ಥಿತರಿದ್ದರು.


 

Continue Reading
Click to comment

Leave a Reply

Your email address will not be published. Required fields are marked *

Advertisement