Connect with us

ಸ್ಥಳೀಯ

“ಅಶೋಕ ಜನ-ಮನ 2025” ರ ಕಾರ್ಯಕ್ರಮದ ಆಮಂತ್ರಣ ವನ್ನು ಪುತ್ತೂರಿನ ವಿವಿಧ ಮಳಿಗೆಗಳಿಗೆ ವಿತರಣೆ

Published

on

ಪುತ್ತೂರಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಪಸರಿಸಲು ಪುತ್ತೂರು ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸರ್ವಧರ್ಮ ಪಕ್ಷಾತೀತವಾಗಿ ನಡೆಸಲು ಉದ್ದೇಶಿಸಿದ ಅಶೋಕ ಜನಮನ ಕಾರ್ಯಕ್ರಮದ ಪೂರ್ವಭಾವಿ ಕರಪತ್ರ ಹಂಚುವ ಕಾರ್ಯಕ್ರಮವನ್ನು ಟ್ರಸ್ಟ್ ಸದಸ್ಯರಾದ ಚಂದ್ರ ಪ್ರಭಾ ನಿರ್ಪಾಡಿ, ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಆಚಾರ್ಯ ನರಿಮೊಗರು, ಮತ್ತು ತಂಡದವರು ಪುತ್ತೂರಿನ ಜನಪ್ರಿಯ ಮಳಿಗೆಯಾದ ಎಂ. ಸಂಜೀವ ಶೆಟ್ಟಿ ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ರಾಧಾ ಟೇಕ್ಸ್ ಟೈಲ್ಸ್ ಸಂಸ್ಥೆಯನ್ನು ಬೇಟಿ ನೀಡಿ ಆಮಂತ್ರಣ ಪತ್ರಿಕೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸದಸ್ಯರಾದ ಚಂದ್ರ ಪ್ರಭಾ ಗೌಡ ನಿರ್ಪಾಡಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಆಚಾರ್ಯ ನರಿಮೊಗರು ಟ್ರಸ್ಟ್ ಸದಸ್ಯರಾದ ಸಲಾಂ ಸಂಪ್ಯ, ಚಂದ್ರಿಕಾ ಪಡ್ಡಾಯೂರು, ಬದ್ರುನಿಸ ಒಳಮೊಗರು,ಕಾವ್ಯ ಪರ್ಲಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


 

Continue Reading
Click to comment

Leave a Reply

Your email address will not be published. Required fields are marked *

Advertisement