Published
5 months agoon
By
Akkare News
ವಿಟ್ಲ ಮಾಣಿಲ ಗ್ರಾಮದ ಗುತ್ತಿನಬೈಲು ನಿವಾಸಿ ಜಯರಾಮ ಪೂಜಾರಿಯವರ ಮಗನಾದ 7ನೇ ತರಗತಿಯಲ್ಲಿ ಕಲಿಯುತ್ತಿರುವ ಗೌತಮ್ ಎಂಬ ಸಣ್ಣ ಹುಡುಗ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಎರಡು ಕೈಗಳು ಸುಟ್ಟು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ಮುಂದಿನ ಚಿಕಿತ್ಸೆಗೆ ದಿಕ್ಕು ತೋಚದಂತಾಗಿದೆ. ಚಿಕಿತ್ಸೆ ಗಾಗಿ ಧನಸಹಾಯ ಅಗತ್ಯವಿರುತ್ತದೆ.








