Connect with us

ಸ್ಥಳೀಯ

ಪ್ರಕಾಶ್ ರಾಜ್, ರಹಮತ್, ರಾಜೇಂದ್ರ ಚೆನ್ನಿ, ಝಕರಿಯ ಸಹಿತ 70 ಮಂದಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

Published

on

ಬೆಂಗಳೂರು : ರಾಜ್ಯ ಸರಕಾರವು 2025ನೇ ಸಾಲಿನ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪ್ರಕಟಿಸಿದ್ದು, ನಟ ಪ್ರಕಾಶ್‌ ರಾಜ್‌, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್‌, ರಾಜೇಂದ್ರ ಚೆನ್ನಿ,ಲೇಖಕ ರಹಮತ್‌ ತರೀಕೆರೆ, ಅನಿವಾಸಿ ಭಾರತೀಯ ಉದ್ಯಮಿ ಝಕರಿಯ ಜೋಕಟ್ಟೆ ಸೇರಿದಂತೆ ವಿವಿಧ ಕ್ಷೇತ್ರಗಳ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕೃತರು :

ಸಾಹಿತ್ಯ

ರಾಜೇಂದ್ರ ಚೆನ್ನಿ, ಶಿವಮೊಗ್ಗ ತುಂಬಾಡಿ ರಾಮಯ್ಯ, ತುಮಕೂರು ಅರ್.ಸುನಂದಮ್ಮ, ಚಿಕ್ಕಬಳ್ಳಾಪುರ ಡಾ.ಎಚ್.ಎಲ್ ಪುಷ್ಪ, ತುಮಕೂರು

 

ರಹಮತ್ ತರೀಕೆರೆ, ಚಿಕ್ಕಮಗಳೂರು ಹ.ಮ. ಪೂಜಾರ, ವಿಜಯಪುರ

ಜಾನಪದ

ಬಸಪ್ಪ ಭರಮಪ್ಪ ಚೌಡ್ಕಿ, ಕೊಪ್ಪಳ ಬಿ.ಟಾಕಪ್ಪ ಕಣ್ಣೂರು, ಶಿವಮೊಗ್ಗ ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ, ಬೆಳಗ
ಬೆಳಗಾವಿ ಹನುಮಂತಪ್ಪ ಮಾರಪ್ಪ ಚೀಳಂಗಿ, ಚಿತ್ರದುರ್ಗ ಎಂ.ತೋಪಣ್ಣ, ಕೋಲಾರ ಸೋಮಣ್ಣ ದುಂಡಪ್ಪ ಧನಗೊಂಡ, ವಿಜಯಪುರ ಸಿಂಧು ಗುಜರನ್, ದಕ್ಷಿಣ ಕನ್ನಡ ಎಲ್.ಮಹದೇವಪ್ಪ ಉಡಿಗಾಲ, ಮೈಸೂರು

ಸಂಗೀತ

ದೇವೆಂದ್ರಕುಮಾರ ಪತ್ತಾರ್, ಕೊಪ್ಪಳ ಮಡಿವಾಳಯ್ಯ ಸಾಲಿ, ಬೀದರ್

ನೃತ್ಯ

ಕೆ.ರಾಮಮೂರ್ತಿ ರಾವ್, ಮೈಸೂರು

ಚಲನಚಿತ್ರ /ಕಿರುತೆರೆ

ಪ್ರಕಾಶ್ ರಾಜ್, ದಕ್ಷಿಣ ಕನ್ನಡ


ವಿಜಯಲಕ್ಷ್ಮೀ ಸಿಂಗ್, ಕೊಡಗು

ಆಡಳಿತ

ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ), ಬೆಂಗಳೂರು ದಕ್ಷಿಣ (ರಾಮನಗರ)

ವೈದ್ಯಕೀಯ

ಡಾ.ಆಲಮ್ಮ ಮಾರಣ್ಣ, ತುಮಕೂರು ಡಾ.ಜಯರಂಗನಾಥ್, ಬೆಂಗಳೂರು ಗ್ರಾ
ಗ್ರಾಮಾಂತರ

ಸಮಾಜ ಸೇವೆ

ಸೂಲಗಿತ್ತಿ ಈರಮ್ಮ, ವಿಜಯನಗರ ಫಕ್ಕೀರಿ, ಬೆಂಗಳೂರು ಗ್ರಾಮಾಂತರ ಕೋರಿನ್ ಆಂಟೊನಿಯಟ್ ರಸ್ಕೀನಾ, ದಕ್ಷಿಣ ಕನ್ನಡ ಡಾ.ಎನ್. ಸೀತಾರಾಮ ಶೆಟ್ಟಿ, ಉಡುಪಿ ಕೋ
ಕೋಣಂದೂರು ಲಿಂಗಪ್ಪ, ಶಿವಮೊಗ್ಗ

ಸಂಕೀರ್ಣ :

ಉಮೇಶ ಪಂಬದ, ದಕ್ಷಿಣ ಕನ್ನಡ ಡಾ.ರವೀಂದ್ರ ಕೋರಿಶೆಟ್ಟಿರ್, ಧಾರವಾಡ ಕೆ.ದಿನೇಶ್, ಬೆಂಗಳೂರು ಶಾಂತರಾಜು, ತುಮಕೂರು

ಜಾಫರ್ ಮೊಹಿಯುದ್ದೀನ್, ರಾಯಚೂರು ಪೆನ್ನ ಓಬಳಯ್ಯ, ಬೆಂಗಳೂರು ಗ್ರಾಮಾಂತರ ಶಾಂತಿ ಬಾಯಿ, ಬಳ್ಳಾರಿ ಶ್ರೀ ಪುಂಡಲೀಕ ಶಾಸ್ತ್ರೀ(ಬುಡಬುಡಕೆ), ಬೆಳಗಾವಿ

ಹೊರನಾಡು/ ಹೊರದೇಶ

ಝಕರಿಯ ಬಜಪೆ (ಸೌದಿ) ಪಿವಿ ಶೆಟ್ಟಿ (ಮುಂಬೈ)

ಪರಿಸರ

ರಾಮೇಗೌಡ, ಚಾಮರಾಜನಗರ ಮಲ್ಲಿಕಾರ್ಜುನ ನಿಂಗಪ್ಪ, ಯಾದಗಿರಿ

ಕೃಷಿ

ಡಾ.ಎಸ್.ವಿ.ಹಿತ್ತಲಮನಿ, ಹಾವೇರಿ ಎಂ ಸಿ ರಂಗಸ್ವಾಮಿ,
ಹಾಸನ

ಮಾಧ್ಯಮ

ಕೆ.ಸುಬ್ರಮಣ್ಯ, ಬೆಂಗಳೂರು ಅಂಶಿ ಪ್ರಸನ್ನಕುಮಾರ್, ಮೈಸೂರು ಬಿ.ಎಂ ಹನೀಫ್, ದಕ್ಷಿಣ ಕನ್ನಡ ಎಂ ಸಿದ್ಧರಾಜು, ಮಂಡ್ಯ
ವಿಜ್ಞಾನ ಮತ್ತು ತಂತ್ರಜ್ಞಾನ

ರಾಮಯ್ಯ, ಚಿಕ್ಕಬಳ್ಳಾಪುರ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್, ದಾವಣಗೆರೆ ಡಾ.ಆರ್.ವಿ ನಾಡಗೌಡ, ಗದಗ ಸಹಕಾರ ಶೇಖರಗೌಡ ವಿ ಮಾಲಿಪಾಟೀಲ್, ಕೊಪ್ಪಳ

ಯಕ್ಷಗಾನ

ಕೋಟ ಸುರೇಶ ಬಂಗೇರ, ಉಡುಪಿ ಐರಬೈಲ್‌ಆನಂದ ಶೆಟ್ಟಿ, ಉಡುಪಿ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ), ಉತ್ತರ ಕನ್ನಡ

ಬಯಲಾಟ

ಗುಂಡೂರಾಜ್, ಹಾಸನ

ರಂಗಭೂಮಿ

ಹೆಚ್.ಎಂ.ಪರಮಶಿವಯ್ಯ, ಬೆಂಗಳೂರು ದಕ್ಷಿಣ (ರಾಮನಗರ) ಎಲ್.ಬಿ.ಶೇಖ್ (ಮಾಸ್ತರ್), ವಿಜಯಪುರ ಬಂಗಾರಪ್ಪ ಖುದಾನ್‌ಪುರ, ಬೆಂಗಳೂರು ಮೈಮ್ ರಮೇಶ್, ದಕ್ಷಿಣ ಕನ್ನಡ ಡಿ.ರತ್ನಮ್ಮ ದೇಸಾಯಿ, ರಾಯಚೂರು

ಶಿಕ್ಷಣ

ಡಾ.ಎಂ.ಆರ್. ಜಯರಾಮ್, ಬೆಂಗಳೂರು ಡಾ.ಎನ್ ಎಸ್ ರಾಮೇಗೌಡ, ಮೈಸೂರು ಎಸ್. ಬಿ. ಹೊಸಮನಿ, ಕಲಬುರಗಿ ರಾಜ್ ಶ್ರೀ ನಾಗರಾಜು, ಬೆಳಗಾವಿ

ಕ್ರೀಡೆ

ಆಶೀಶ್ ಕುಮಾರ್ ಬಲ್ಲಾಳ್, ಬೆಂಗಳೂರು ಎಂ ಯೋಗೇಂದ್ರ, ಮೈಸೂರು ಡಾ. ಜಬಿನಾ ಎನ್.ಎಂ (ಯೋಗ), ಕೊಡಗು ನ್ಯಾಯಾಂಗ ನ್ಯಾ. ಶ್ರೀ ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ),
ಬಾಗಲಕೋಟೆ ಶಿಲ್ಪಕಲೆ ಬಸಣ್ಣ ಮೋನಪ್ಪ ಬಡಿಗೇರ, ಯಾದಗಿರಿ ನಾಗಲಿಂಗಪ್ಪ ಜಿ ಗಂಗೂರ, ಬಾಗಲಕೋಟೆ

ಚಿತ್ರಕಲೆ

ಬಿ. ಮಾರುತಿ, ವಿಜಯನಗರ

ಕರಕುಶಲ

ಎಲ್.ಹೇಮಾಶೇಖರ್, ಮೈಸೂರು

Continue Reading
Click to comment

Leave a Reply

Your email address will not be published. Required fields are marked *

Advertisement