Connect with us

ಇತರ

2025-26 ಸಾಲಿನ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ 🔷 ಪ್ರಶಸ್ತಿಗೆ ಭಾಜನರಾದ ಬಾಲಕೃಷ್ಣ ಪೂಜಾರಿ ಪಲ್ಲತ್ತಾರು

Published

on

ಪುತ್ತೂರು. ಅ.31 : ಪುತ್ತೂರು ತಾಲೂಕು ಕೋಡಿಪಾಡಿ ಗ್ರಾಮದ ಬಾಲಕೃಷ್ಣ ಪೂಜಾರಿ ಪಲ್ಲತ್ತಾರು ಇವರು (ಕ್ಷೇತ್ರ ದೈವಾರಾಧನೆ ) ದೈವಾ ರಾದನೆ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಇವರು ದೈವಗಳ ನೇಮದಲ್ಲಿ ಪಾರಿ ಹೇಳುವ ಮಧ್ಯಸ್ಥನಾಗಿ ಹಲವಾರು ಗ್ರಾಮ ದೈವ, ಕುಟುಂಬಗಳ ದೈವಗಳ ಚಾಕ್ರಿ ಮಾಡುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತುಳುನಾಡಿನ ಸಂದಿ ಪಾರ್ದನ ಹಾಡಿರುತ್ತಾರೆ. ಹಲವಾರು ವೇದಿಕೆಗಳಲ್ಲಿ ದೈವಗಳ ಆಚರಣೆ ಹಾಗೂ ಅದರ ವಿಚಾರಗಳ ಮಾಹಿತಿ ಮಂಡಿಸಿದ್ದು,ಹಲವಾರು ದೈವಸ್ಥಾನಗಳ ಜೀರ್ಣೋದ್ಧಾರದಲ್ಲಿ ದೈವಗಳ ಚಾಕ್ರಿ ಮಾಡಿರುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement