Connect with us

ಇತರ

ಸೋಮಂತಡ್ಕ: ಕುರ್ಕುರೆ ಪ್ಯಾಕೆಟ್‌ನಲ್ಲಿ ಹಾವು ಪತ್ತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

Published

on

ಸೋಮಂತಡ್ಕ: ನ.4ರಂದು ಮದ್ರಸ ಬಿಟ್ಟು ಬರುತ್ತಿರುವ ವಿದ್ಯಾರ್ಥಿನಿ ಅಂಗಡಿಯಿಂದ ತೆಗೆದುಕೊಂಡ ಕುರ್ಕುರೆ ಪ್ಯಾಕೆಟ್‌ನ ಒಳಗೆ ಸುಟ್ಟು ಕರಕಲಾದ ಸಣ್ಣ ಹಾವೊಂದು ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲಾಗುತ್ತಿದ್ದು ಈ ವಿಷಯದ ಬಗ್ಗೆ ಸತ್ಯ ಸತ್ಯತೆ ಇನ್ನೇನು ತಿಳಿದು ಬರಬೇಕಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement