Published
4 months agoon
By
Akkare News
ಬಂಟ್ವಾಳ: ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯಗೊಂಡು ಅನಾರೋಗ್ಯದಲ್ಲಿರುವ ಹಿರಿಯ ಪತ್ರಕರ್ತ, ರಂಗನಿರ್ದೇಶಕ ಆಲದಪದವು ಗೋಪಾಲ ಅಂಚನ್ ಅವರ ವೈದ್ಯಕೀಯ ಚಿಕಿತ್ಸೆಗೆ ಗುರುವಾರ ಒಮಾನ್ ಬಿಲ್ಲವಾಸ್ ಸಂಘಟನೆ ಆರ್ಥಿಕ ನೆರವು ನೀಡಿ ಸ್ಪಂದಿಸಿತು.









