Connect with us

ಇತರ

ಡಿ ಡಿ ಯಲ್ ಆರ್ ಆಗಿ ಪುಷ್ಪ ರಾಜ್ ಪೂಜಾರಿ ಅಧಿಕಾರ ಸ್ವೀಕಾರ : ಶಾಸಕರಾದ ಅಶೋಕ್ ಕುಮಾರ್ ರೈ ಯವರ ಭೇಟಿ

Published

on

ಪುತ್ತೂರು : ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು. ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲೆ ಶ್ರೀಯುತ ಪುಷ್ಪ ರಾಜ್ ಪೂಜಾರಿಯವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರನ್ನು ಭೇಟಿಯಾಗಿ ಹೂ ಗುಚ್ಛ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಪ್ರಮೋದ್. ಕೆ ಪುತ್ತೂರು ಸರಕಾರಿ ಭೂಮಾಪಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಮೋಹನ್. ಕೆ. ಲೈಸನ್ಸ್ ಸರ್ವೆಯರ್,ಶ್ರೀ ಪೂರ್ಣೇಶ್ ಲೈಸೆನ್ಸ್ ಸರ್ವೆಯರ್ ಪುತ್ತೂರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement