Published
3 months agoon
By
Akkare News
ಮಂಗಳೂರು. ಡಿ.15: ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಗೆ ಅನಾಮದೆಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿರೋಧಕ ದಳ ಮತ್ತು ಪೊಲೀಸರಿಂದ ಸಾರಿಗೆ ಕಚೇರಿಗೆ ಪರಿಶೀಲನೆ ನಡೆಸಿದ ಬಗ್ಗೆ ಮಾಹಿತಿ ಬಂದಿರುತ್ತದೆ ಹೆಚ್ಚಿನ ಮಾಹಿತಿ ತಿಳಿದು ಬಂದಿರುವುದಿಲ್ಲ













