Connect with us

ಆರೋಗ್ಯ

ಜ.11 ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಯಲ್ಲಿ ಉಚಿತ ಆರೋಗ್ಯ ಮತ್ತು ದಂತ ಚಿಕಿತ್ಸಾ ಶಿಬಿರ

Published

on

ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ, ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.) ಕೋಡಿಂಬಾಡಿ,ಯುವಶಕ್ತಿ ಗೆಳೆಯರ ಬಳಗ (ರಿ.) ವಿನಾಯಕನಗರ, ಕೋಡಿಂಬಾಡಿ ವನಿತ ಸಮಾಜ (ರಿ) ಕೋಡಿಂಬಾಡಿ ಇವರ ಸಂಯುಕ್ತ ಆಶ್ರಯದಲ್ಲಿ A.J, ಆಸ್ಪತ್ರೆ & ರಿಸರ್ಚ್ ಸೆಂಟರ್ ಮಂಗಳೂರು ವತಿಯಿಂದ ಉಚಿತ ಆರೋಗ್ಯ ಮತ್ತು ದಂತ ಚಿಕಿತ್ಸಾ ಶಿಬಿರ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ11/01 2026ನೇ ಆದಿತ್ಯವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿದೆ.

ಶಿಬಿರವನ್ನು ಮಾನ್ಯ ಶಾಶಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.

ಲಭ್ಯವಿರುವ ಚಿಕಿತ್ಸೆಗಳು—

ಹೃದ್ರೋಗ ತಪಾಸಣಾ

ಎಲುಬು ಮತ್ತು ಕೀಲು

ದಂತ ತಪಾಸಣೆ (ಹಲ್ಲುಗಳ ಸಾಮಾನ್ಯ ತಪಾಸಣೆ)

ಸಣ್ಣ ಶ್ಯಾವಿಟಿ ತುಂಬುವುದು, ವಸಡು ಮತ್ತು ಬಾಯಿ ರೋಗದ ತಪಾಸಣೆ ಹುಳುಕು ಹಲ್ಲು ತೆಗೆಯುವುದು.

 

Continue Reading
Click to comment

Leave a Reply

Your email address will not be published. Required fields are marked *

Advertisement