Connect with us

ನಿಧನ

ಕೋಡಿಂಬಾಡಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಗೆ ಮಾತೃ ವಿಯೋಗ

Published

on

ಪುತ್ತೂರು: ಬೆಳ್ತಂಗಡಿ ತಾಲೂಕಿನ ಕರಾಯ ಸಮೀಪದ ಕಲ್ಲಾಪು ದಿ. ತಿಮ್ಮಪ್ಪ ಪೂಜಾರಿ ಅವರ ಪತ್ನಿ ಭವಾನಿ(78)ರವರು ಅಸೌಖ್ಯದಿಂದ ಫೆ.19ರಂದು ನಿಧನರಾದರು. ಮೃತರು ಪುತ್ರ ಚಂದ್ರಹಾಸ, ಪುತ್ರಿಯರಾದ ಚಂದ್ರಿಕಾ, ಕೋಡಿಂಬಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಅಳಿಯಂದಿರು, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement