Connect with us

ಅಪಘಾತ

ಬ್ರೇಕಿಂಗ್ ನ್ಯೂಸ್ ಕೆಯ್ಯೂರು : ಬೈಕ್‌ ಅಪಘಾತ : ಕುಂಬ್ರದ ಯುವಕ ಮೃತ್ಯು..

Published

on

ಪುತ್ತೂರು: ಬೈಕ್ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕೆಯ್ಯೂರು ಸಮೀಪ ನಡೆದಿದೆ.
ಮೃತನನ್ನು ಕುಂಬ್ರದ ಭುವನ್ ಗೌಡ ಎಂದು ಗುರುತಿಸಲಾಗಿದೆ. ಸದ್ಯ ಮೃತದೇಹ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement