Connect with us

ಇತರ

ಗ್ಯಾಸ್ ಸಿಲಿಂಡರ್ ಅಭಾವ | ಪುತ್ತೂರು ಫುಡ್ ಫೆಸ್ಟ್ ಮುಂದೂಡಿಕೆ

Published

on

ಕೊಲ್ಲಿ ಯುದ್ಧದ ಪರಿಣಾಮ ರಾಜ್ಯದಲ್ಲಿ ಉಂಟಾಗಿರುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ  ಹಿನ್ನೆಲೆಯಲ್ಲಿ ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಪುತ್ತೂರು ಫುಡ್ ಫೆಸ್ಟ್’ನ್ನು ಮುಂದೂಡಲಾಗಿದೆ.

ಈ ಕುರಿತಂತೆ ಪುತ್ತೂರು ಫುಡ್ ಫೆಸ್ಟ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement