ಅಬ್ ಕಿ ಬಾರ್ 400 ಪಾರ್ ಎನ್ನುತ್ತಿದ್ದ ಬಿಜೆಪಿಗೆ ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ ಒಡ್ಡಿದ ಕಾರಣ ಏಕಾಂಗಿ ಸರಕಾರ ನಡೆಸುವುದು ಬಿಜೆಪಿ ಅಸಾಧ್ಯ. ಇದೀಗ ಮೈತ್ರಿ ಸರಕಾರದ ನಿತೀಶ್ ಕುಮಾರ್ ಅಥವಾ ಚಂದ್ರ ಬಾಬು ನಾಯ್ಡು ಆಟವಾಡುವ ಸಾಧ್ಯತೆ ಇದೆ.
ಇದರಿಂದಾಗಿ ಪ್ರಧಾನಿಯಾಗಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ಈ ಬಾರಿ ಸರಕಾರ ರಚನೆ ಬಹಳಷ್ಟು ಕಸರತ್ತು ಕಾಣಲಿದೆ.