Published
7 months agoon
By
Akkare Newsರಾಜಕಾರಣಿಗಳು ಅಥವಾ ಅಧಿಕಾರದಲ್ಲಿದ್ದವರು ಮಾಡುವ ಪ್ರತೀಯೊಂದು ಕೆಲಸವನ್ನು ಜನ ಹತ್ತಿರದಿಂದ ಗಮನಿಸುತ್ತಾರೆ. ಸರ್ವಾಧಿಕಾರವನ್ನು ಜನ ಒಪ್ಪುವುದಿಲ್ಲ ಎಂಬುದಕ್ಕೆ ದೇಶದ ಒಟ್ಟು ಫಲಿತಾಂಶ ನಿದರ್ಶನವಾಗಿದೆ. ದೇಶದಲ್ಲಿ ಇಂಡಿಯಾ ಒಕ್ಕೂಟ ಮಹತ್ ಸಾಧನೆಯನ್ನು ಈ ಬಾರಿ ಮಾಡಿದೆ. ಇಂಡಿಯಾ ಒಕ್ಕೂಟ ಅಧಿಕಾರ ನಡೆಸುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ದೇಶದ ರಾಜಕಾರಣದಲ್ಲಿ ನಾಳೆ ಏನು ಬೇಕಾದರೂ ನಡೆಯಬಹುದು. ಇಂಡಿಯಾ ಒಕ್ಕೂಟವೇ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆಯೂ ಇದೆ ಎಂದು ಅಶೋಕ್ ರೈ ಹೇಳಿದರು.