ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

“ಬ್ರೇಕಿಂಗ್ ನ್ಯೂಸ್ : ಕರೋಪಾಡಿ ಮಸೀದಿ‌ ಮುಂದೆ ಗೊಂದಲ ಸೃಷ್ಡಿಸಿದ ವಿಚಾರಕ್ಕೆ ಯಾವುದೇ ದೂರು ಬಂದಿಲ್ಲ : ಎಸ್ ಪಿ ಸ್ಪಷ್ಟನೆ*

Published

on

ಪುತ್ತೂರು: ಜೂ10,ವಿಜಯೋತ್ಸವ ಸಮಯದಲ್ಲಿ‌ಕರೋಪಾಡಿ ಮಸೀದಿ ಮುಂದೆ ಬಿಜೆಪಿ ಕಾರ್ಯಕರ್ತರೆನ್ನಲಾದ ಯುವಕರ ತಂಡವೊಂದು ಬೊಬ್ಬೆ ಹಾಕಿ ಕುಣಿದಾಡಿದ್ದು ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪ್ರಕರಣ ದಾಖಲಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಎಸ್ ಪಿ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ, ಅಲ್ಲಿ ಆ ವಿಚಾರದಲ್ಲಿ ತಳ್ಳಾಟ ,ನೂಕಾಟ ನಡೆದಿಲ್ಲ, ಯಾವುದೇ ಗಲಾಟೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯೋತ್ಸವ ಮಾಡಿದ್ದ ಕಾರ್ಯಕರ್ತರು ಕರೋಪಾಡಿ‌ಮಸೀದಿ ಮುಂದೆ ಅಸಬ್ಯ ರೀತಿಯಲ್ಲಿ ಬೊಬ್ಬೆ ಹಾಕಿದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement