Published
12 months agoon
By
Akkare Newsಪುತ್ತೂರು: ಶಾಂತಿಗೋಡು ಬಳಿ ಭಾನುವಾರ ಕಾಣಿಸಿಕೊಂಡ ಆನೆ ನಿನ್ನೆ ರಾತ್ರಿ ನದಿ ದಾಟಿ ಬೆಳ್ಳಿಪ್ಪಾಡಿ ಗ್ರಾಮದ ಕಠಾರದಲ್ಲಿ ಪ್ರತ್ಯಕ್ಷವಾಗಿದೆ.ಸ್ಥಳೀಯ ಕೇಶವ ಗೌಡ ಬರ್ತೋ ಲಿ ,ಶೇಖರ ಗೌಡ ಕೊಡಿಮರ ,ವನಿತಾ ಕೊಡಿಮರ,ಮತ್ತು ಕೊರಗರ ಕಾಲೋನಿ ಮೊದಲಾದ ಕಡೆ ಕೃಷಿ ನಾಶ ಮಾಡಿದೆ. ತೋಟಕ್ಕೆ ಲಗ್ಗೆಯಿಟ್ಟಿದೆ. ಪರಿಣಾಮ ತೆಂಗಿನ ಗಿಡ, ಅಡಿಕೆ ಗಿಡ ,ಬಾಳೆಗಿಡ ಗಳಿಗೆ ಹಾನಿಯಾಗಿದೆ.
ಶಾಸಕರಾದ ಅಶೋಕ್ ಕುಮಾರ್ ರೈ ರವರು ಅರಣ್ಯ ಅದಿಕಾರಿಯವರಲ್ಲಿ ಚರ್ಚಿಸಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ .