Published
6 months agoon
By
Akkare Newsನಾಳೆ (27-06-2023) ಹಳೆನೇರೆಂಕಿ ಮುಹಿಯುದ್ದೀನ್ ಜುಮಾ ಮಸೀದಿಯ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಸಮಸ್ತ ಅಧ್ಯಕ್ಷ ಬಹು| ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ನೆರವೇರಿಸಲಿದ್ದಾರೆ.
ಜುಮಾ ಮಸೀದಿ ಗೌರವಾಧ್ಯಕ್ಷ ಬಹು| ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ ಹಾಗೂ ಇನ್ನಿತರ ಉಲಮಾ,ಉಮಾರ ಗಣ್ಯರು ಭಾಗವಹಿಸಲಿದ್ದಾರೆ.
ಎಂದು ಪತ್ರಿಕೆಯಲ್ಲಿ ಮುಖಂಡ ಝೈನು ಆಲಂಕಾರು ತಿಳಿಸಿದ್ದಾರೆ.