Published
5 months agoon
By
Akkare Newsಮರ್ದಾಳ: ಇಲ್ಲಿನ ಬಂಟ್ರ ಗ್ರಾಮದಲ್ಲಿ ಮನೆಯೊಂದರ ಹಿಂಭಾಗದ ಗುಡ್ಡ ಕುಸಿದಿರುವ ಬಗ್ಗೆ ವರದಿಯಾಗಿದೆ.
ಮೈಕಾಜೆ ಎಂಬಲ್ಲಿ ಈ ಘಟನೆ ನಡೆದಿದ್ದು ವೇದಾವತಿ ರೈ ಯವರ ಮನೆಯ ಹಿಂಭಾಗಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಮರ್ಧಾಳ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕೊಡಂದೂರು ಭೇಟಿ ನೀಡಿದ್ದಾರೆ.ನಿರಂತರ ಮಳೆಗೆಗುಡ್ಡ ಮತ್ತೆ ಕುಸಿಯುವ ಭೀತಿ ಹಿನ್ನಲೆ ಮುಂಜಾಗ್ರತಾ ಕ್ರಮಕ್ಕಾಗಿ
ಮನೆಯಿಂದ ಸ್ಥಳಂತಾರಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ.