Published
6 months agoon
By
Akkare Newsಉಪ್ಪಿನಂಗಡಿ: ಜು,30,ದ.ಕ ಜಿಲ್ಲೆಯಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ನೇತ್ರಾವತಿ- ಕುಮಾರಧಾರ ಉಕ್ಕಿ ಹರಿಯುತ್ತಿದೆ, ಇವೆರಡೂ ನದಿಗಳು ಸಂಗಮತಾಣ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ಎಲ್ಲಾ ಮೆಟ್ಟಿಲುಗಳು ಮುಳುಗಡೆಗೊಂಡಿದ್ದು, ಸಹಸ್ರಲಿಂಗನ ಸನ್ನಿಧಿಯಲ್ಲಿ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಇವರು ಮೂಲಕ ಕಾರ್ಕಳದ ಶಿರ್ವ ನಡಿಬೆಟ್ಟು ಮನೆತನಕ್ಕೆ ಸೇರಿದವರು.ಕಳೆದ 25 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಉದ್ಯಮಯನ್ನು ಮಾಡುತ್ತಾ ಸಮಾಜ ಸೇವೆಯನ್ನ ಗುರುತಿಸಿ ಬೆಂಗಳೂರು ರತ್ನ ಪ್ರಶಸ್ತಿ ಪಡೆದು ಕೊಂಡಿರುತ್ತಾರೆ.ನಮ್ಮ ಕುಟೀರ ಎಂಬ ಸಂಸ್ಥೆಯ ಮುಖಾಂತರ ಸಮಾಜಮುಖಿ ಕೆಲಸವನ್ನು ಮಾಡಿ ಸಮಾಜದಲ್ಲಿ ಉತ್ತಮ ಸಂಘಟಕಿ ಎನ್ನುವ ಬಿರುದನ್ನು ಪಡೆದಿರುತ್ತಾರೆ.