Published
5 months agoon
By
Akkare Newsಆ.01.ಸರ್ವೆ: ರಾತ್ರಿ 9 30 ಸುಮಾರಿಗೆ ಸುಭ್ರಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಗೆ ಅಡ್ಡವಾಗಿ ಸರ್ವೆ ಗ್ರಾಮ ಭಕ್ತಕೋಡಿ ಶೀನಪ್ಪ ಪೂಜಾರಿ ಆವರ ಅಂಗಡಿ ಬಳಿ ಮರವೊಂದು ಉರುಳಿಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು….ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷರು ಗೌತಮ್ ರಾಜ್ ಕರಂಬಾರು, ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಮಾಜಿ ಅಧ್ಯಕ್ಷರಾದ ಸುಭ್ರಮಣ್ಯ ಕರಂಬಾರು, ಸದಸ್ಯರಾದ ಅಮರರಾಜ್ ಭಕ್ತಕೋಡಿ, ಮುಂಡೂರು ಪಂಚಾಯತ್ ಸದಸ್ಯರಾದ ಕಮಲೇಶ್ ಸರ್ವೆದೋಳಗುತ್ತು ಹಾಗೂ ಮಹಮ್ಮದ್ ಅಲಿ ನೇರೋಳ್ತಡ್ಕ, BFC ಭಕ್ತಕೋಡಿ ಇದರ ಸೊಹೈಲ್ ಭಕ್ತಕೋಡಿ, ಸಿನಾನ್ ಭಕ್ತಕೋಡಿ ರಸ್ತೆಗೆ ಅಡ್ಡವಾಗಿದ್ದ ಮರದ ಭಾಗ ತೆರವುಗೊಳಿಸಿದರು.
ಅರಣ್ಯ ಇಲಾಖೆಯವರು ಆಗಮಿಸಿ ಉಳಿದ ಭಾಗ ತೆರವುಗೊಳಿಸಿದರು.