Published
5 months agoon
By
Akkare Newsತುರ್ತು ಸೇವೆಯಲ್ಲಿ ಸದಾ ಹೆಸರುವಾಸಿಯಾಗಿರುವ.. ಮತ್ತು ತುರ್ತು ಎತ್ತರದಲ್ಲಿ ಯುವಕರಿಗೆ ಪ್ರೇರೇಪಿಸುವ ಸತತ..12753 ಯುವಕರಿಂದ ರಕ್ತದಾನ ಮಾಡಿದ ಹೆಮ್ಮೆಯ
ರಾಜ ಕೇಸರಿ ಟ್ರಸ್ಟ್ (ರಿ ) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಮತ್ತು ಪ್ರಾದೇಶಿಕ ರಕ್ತಪೂರ್ಣ ಕೇಂದ್ರ ಸರಕಾರಿ ವೆಲ್ಲ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ..548 ಸೇವಾ ಯೋಜನೆ …
ಬೃಹತ್ ರಕ್ತದಾನ ಶಿಬಿರ
ದಿನಾಂಕ..11/08/2024 ಭಾನುವಾರ .. ಮುಗುಳಿ ಶಾಲಾ ವಠಾರ ಜರಗಲಿದ್ದು.. ಈ ಕಾರ್ಯಕ್ರಮದಲ್ಲಿ.. ಅಧ್ಯಕ್ಷ ಸ್ಥಾನವನ್ನು ಸಂದೀಪ್ ಬೆಳ್ತಂಗಡಿ ಅಧ್ಯಕ್ಷರು ರಾಜ ಕೇಸರಿ ಬೆಳ್ತಂಗಡಿ ತಾಲೂಕು ಇವರು ವಹಿಸಲಿದ್ದು. ಕಾರ್ಯಕ್ರಮದ ಸಭಾಧ್ಯಕ್ಷ ಸ್ಥಾನವನ್ನು ಶ್ರೀ ಮುಗಳಿ ನಾರಾಯಣರಾವ್.. ಕಾರ್ಯಕ್ರಮದ ಉದ್ಘಾಟಕ ರಾಗಿ ಶ್ರೀ ಹರೀಶ್ ಪೂಂಜ ಶಾಸಕರ ವಿಧಾನಸಭಾ ಕ್ಷೇತ್ರ ಬೆಳ್ತಂಗಡಿ.. ಹಾಗೂ ವಿವಿಧ ಗಣ್ಯಾತರು ಭಾಗವಹಿಸಲಿದ್ದು..
ಈ ಸಂದರ್ಭದಲ್ಲಿ ತುಳು ಚಲನಚಿತ್ರ ನಟ ಮತ್ತು ನಟಿ ಭಾಗವಹಿಸಲಿದ್ದು.. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಬಟ್ಟಲ್ ವಿತರಣೆ ಹಾಗೂ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿದ ಮಕ್ಕಳಿಗೆ ಸನ್ಮಾನ.. ಮತ್ತು ಊರ ಸಾಧಕರಿಗೆ ಸನ್ಮಾನ ನಡೆಯಲಿದೆ… ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು.. ನಿಮ್ಮ ಅಮೂಲ್ಯವಾದ ರಕ್ತವನ್ನು ದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕಾಗಿ ಎಂದು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ