Published
4 months agoon
By
Akkare Newsಪುತ್ತೂರು ಆ 15: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇಡಿಯಾಪು ಪ್ರೆಂಡ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸವ ನಡೆಯಿತು.
ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪೂರ್ಣಿಮಾ ಯತೀಶ್ ಶೆಟ್ಟಿ ದ್ವಜಾರೋಹಣ ಮಾಡಿದರು.
ಕ್ಲಬ್ ನ ಗೌರವ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಅಧ್ಯಕ್ಷರಾದ ಸತೀಶ್ ಮಡಿವಾಳ, ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವೇದಾವತಿ ಶೆಟ್ಟಿ, ಉದ್ಯಮಿ ಬಶೀರ್ ಹಾಜಿ ಅನಿಲಕೋಡಿ, ಬಾಲವಿಕಾಸ. ಸಮಿತಿ ಅಧ್ಯಕ್ಷರಾದ ಧನ್ಯ, ಗಣೇಶ್ ಹೆಗ್ಡೆ, ವಾಸಪ್ಪ, ಇಬ್ರಾಹಿಂ,ಚಂದ್ರಶೇಖರ ಸ್ತ್ರೀಶಕ್ತಿ ಸದಸ್ಯರು ಮೊದಲದವರು ಉಪಸ್ಥಿತರಿದ್ದರು.