Published
4 months agoon
By
Akkare Newsನಿರೀಕ್ಷೆಗೂ ಮೀರಿ ಆಗಮಿಸಿದ ಭಕ್ತರಿಂದಾಗಿ ಸೇವಾ ರಶೀದಿ ಮುಗಿದರೂ ಪ್ರಸಾದ ವಿತರಣೆಧಾರ್ಮಿಕ ಕಾರ್ಯಕ್ಕೆ ದೇವಳದಿಂದ ಪೂರ್ಣ ಸಹಕಾರ:ನವೀನ್ ಭಂಡಾರಿ ಹೆಚ್
ಗೌರವದ ಬದುಕಿನ ಜೊತೆ ಮೋಕ್ಷ ಪ್ರಾಪ್ತಿಗೆ ಒಳ್ಳೆಯ ಕೆಲಸ- ಅಣ್ಣಾ ವಿನಯಚಂದ್ರ
ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ದೇವರ ಅನುಗ್ರಹವಿರಲಿ:ನಳಿನಿ ಪಿ ಶೆಟ್ಟಿ
ಪೂಜಾ ಸೇವಾ ರಶೀದಿ ಮಾಡಿಸಿದವರಿಗೆ ಸೀರೆ ವಿತರಣೆ:ಶಕುಂತಳಾ ಶೆಟ್ಟಿ
ವೇ ಮೂ ಹರಿಪ್ರಸಾದ ವೈಲಾಯ ಅವರ ನೇತೃತ್ವದಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು.