Published
4 months agoon
By
Akkare News“ಓಂ ಶ್ರೀ ಮಂಜುನಾಥಾಯ ನಮಃ ”
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಪುತ್ತೂರು.
ಉಪ್ಪಿನಂಗಡಿ ವಲಯದ ಬಜತ್ತೂರು ಮತ್ತು ವಳಾಲು ಕಾರ್ಯಕ್ಷೇತ್ರದಲ್ಲಿ ಆಟಿಡೊಂಜೆ ದಿನ ಹಾಗೂ ಶ್ರೀತುಳಸಿ ಜ್ಞಾನವಿಕಾಸ ಕೇಂದ್ರ ಕಾರ್ಯಕ್ರಮ ಪೌಷ್ಠಿಕ ಆಹಾರ ಕಾರ್ಯಕ್ರಮ ಬಜತ್ತೂರು ಗ್ರಾ.ಪಂ. ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಸಭಾಧ್ಯಕ್ಷರಾಗಿ ವಲಯಾಧ್ಯಕ್ಷರಾದ ನಾರಾಯಣ. ಕೆ. ಸಂಪನ್ಮೂಲ ವೃಕ್ತಿ ಶ್ರೀಮತಿ ದೇವಕಿ ಸಹ ಶಿಕ್ಷಕಿ ದೇವಕಿ. – ಉನ್ನತೀಕರಣಗೊಂಡ ಸರಕಾರ ಪ್ರಾಥಮಿಕ ಶಾಲೆ. ಗ್ರಾ.ಪಂ ಅಧ್ಯಕ್ಷರು ಗಂಗಾದರ ನೆಕ್ಕರಾಜೆ. ವಳಾಲು ಒಕ್ಕೂಟ ಅಧ್ಯಕ್ಷರು ಮಹೇಂದ್ರ ವರ್ಮ. – ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕಾವ್ಯಶ್ರೀ.ಉಪ್ಪಿನಂಗಡಿ ವಲಯದ ಮೇಲ್ವಿಚಾರಕರಾದ ಶಿವಪ್ಪ MK . ವಲಯದ ಎಲ್ಲಾ ಸೇವಾ ಪ್ರತಿನಿಧಿಯವರು. ಹಾಗೂ ಶ್ರೀತುಳಸಿ ಜ್ಞಾನವಿಕಾಸ ಕೇಂದ್ರ ಸದಸ್ಯರು ಹಾಗೂ ಬಜತ್ತೂರು ಮತ್ತು ವಳಾಲು ಒಕ್ಕೂಟದ ಸದಸ್ಯರು ಭಾಗವಹಿಸಿದರು.