Published
4 months agoon
By
Akkare Newsಮಾನ್ಯ ಶಾಸಕರಿಗೆ ಧನ್ಯವಾದಗಳು
ಕಾಡು ಹಂಧಿ ದಾಳಿಗೆ ಗಂಭೀರ ಗಾಯಗೊಂಡ ಅರಿಯಡ್ಕ ಗ್ರಾಮದ ಮನ್ನಾಪು ನಿವಾಸಿ ಧನುಷ್ ಕುಂಬ್ರ ಪೆಟ್ರೋಲ್ ಬಂಕ್ ಉದ್ಯೋಗಿ 20.8.2024 ರಂಧು ಎಂದಿನಂತೆ ಬೆಳಗಿನ ಜಾವಾ ಮನೆಯಿಂದ ಕುಂಬ್ರ ಪೆಟ್ರೋಲ್ ಬಂಕ್ ಕೆಲಸಕ್ಕೆ ರಸ್ತೆಯಲ್ಲಿ ನಡೆಧುಕೊಂಡು ಬರುತ್ತಿರುವಾಗ ಕಾಡು ಹಂದಿಯ ದಾಳಿಗೆ ಒಳಗಾಗಿದ್ದಾರೆ. ಮತ್ತು ಕತಕ್ಷಣ 108 ಆಂಬುಲೆನ್ಸ್ ಮೂಲಕ ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ.
ವಿಷಯ ತಿಳಿಧು ಮಾನ್ಯ ಶಾಸಕರು ಅರಣ್ಯದಿ ಕಾರಿ ಹಾಗೂ ಸರಕಾರಿ ಆಸ್ಪತ್ರೆ ವೈದ್ಯರ ನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಮತ್ತು ಸೂಕ್ತ ಪರಿಹಾರ ನೀಡಲು ವಿನಂತಿಸಿದ್ದಾರೆ…..
ಧನುಷ್ ಅವರು ಗಂಭೀರ ಗಾಯಗೊಂಡು, ಕೈ ಮೂಳೆ, ಕಾಲು ಮೂಳೆ ಮುರಿತವಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ
ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಪುತ್ತೂರು ವಿಬಾಗದ ಅರಣ್ಯಧಿಕಾರಿಗಳು.. ಮತ್ತು ಸಿಬ್ಬಂದಿಗಳಿಗೆ.. ಹಾಗೂ ಸರಕಾರಿ ಆಸ್ಪತ್ರೆ ವೈದ್ಯರಾಧ ಅಜಯ್ ಸರ್ . ಮತ್ತು ಸಿಬ್ಬಂದಿಗಳಿಗೆ…. ಮನ ಪೂರ್ವಕ ಕೃತಜ್ಞತೆಗಳು..
ನೆಚ್ಚಿನ ಶಾಸಕರಿಗೆ ಧನ್ಯವಾದಗಳು
🔥ಅಶೋಕ್ ರೈ ಬ್ರಿಗೇಡ್ 🔥
ಅಶೋಕ್ ರೈ ಮಹಿಳಾ ಬ್ರಿಗೇಡ್🔥