Published
4 months agoon
By
Akkare News
ಪುತ್ತೂರು: ಪುತ್ತೂರು ಶಾಸಕರ ಹುಟ್ಟು ಹಬ್ಬದ ದಿವಸ ಅವರ ಕಚೇರಿಗೆ ಭೇಟಿ ನೀಡಿ ಹುಟ್ಟುಹಬ್ಬದ ಶುಭ ಕೋರಿದ ಪುತ್ತೂರು ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾಕ್ಟರ್ ಧರ್ಮಪಾಲ್ ಗೌಡ ಹಾಗೂ ಡಾಕ್ಟರ್ ಎಂ.ಪಿ.ಪ್ರಕಾಶ್ ಪಶುಸಂಗೋಪನ ಅಧಿಕಾರಿ ಮತ್ತು ಇಲಾಖೆ ನೌಕರರಾದ ರವಿ ಆಂಬುಲೆನ್ಸ್ ಚಾಲಕರಾದ ಶಶಿಧರ್ ಉಪಸ್ಥಿತರಿದ್ದರು