Published
3 months agoon
By
Akkare Newsಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ದವಿವಿಧದೇವಸ್ಥಾನ, ದೈವಸ್ಥಾನಮ್ರತು ಗರಡಿಗಳ ಜೀರ್ಣೋದ್ದಾರಕ್ಕಾಗಿ 2.50 ಕೋಟಿ ರೂ. ಅನುದಾನ ಮಂಜೂರಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನವನ್ನು ಮಂಜೂರು ಮಾಡಿರುತ್ತಾರೆ.
ಮಂಜೂರುಗೊಂಡ ಅನುದಾನ ಮತ್ತು ಕ್ಷೇತ್ರಗಳು: ಪುತ್ತೂರು ತಾಲೂಕು ಕುರಿಯ ಗ್ರಾಮದ ಉಳ್ಳಾಲ ಮಹಾ ವಿಷ್ಣುಮೂರ್ತಿ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ, ನೆಟ್ಟಣಿಗೆ ಮುತ್ತೂರು ಗ್ರಾಮದ ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ರೂ. 10 ಲಕ್ಷ, ಬಂಟ್ವಾಳ ತಾಲೂಕು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಭಿವೃದ್ಧಿಗೆ 10 ಲಕ್ಷ, ಬೆಟ್ಟಂಪಾಡಿ ಗ್ರಾಮದ ಸಿದ್ದಿವಿನಾಯಕ ಸೇವಾ ಸಂಘ ಭಜನಾಮಂದಿರ ಅಭಿವೃದ್ಧಿಗೆ 5 ಲಕ್ಷ, ಕೋಡಿಂಬಾಡಿ ಗ್ರಾಮದ ಶ್ರೀ ರಾಜರಾಜೇಶ್ವರಿ ಮಠಂತಬೆಟ್ಟು ದೇವಸ್ಥಾನಕ್ಕೆ 10 ಲಕ್ಷ, ಕೆದಿಲ ಗ್ರಾಮದ ಶ್ರೀ ಉಳ್ಳಾಲುಕು ದೂಮಾವತಿ ಮಲರಾಯ ದೇವಸ್ಥಾನಕ್ಕೆ 10 ಲಕ್ಷ, ವಿಟ್ಲ ಮುದ್ದೂರು6) ಗ್ರಾಮದ ಪಿಲಿಂಜ ಹೊಸಮನೆ ಮಲರಾಯ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ,