Published
4 months agoon
By
Akkare Newsಜುಲೈ 27 ರಂದು ಆರಂಭ ಇಂದಿಗೆ ಸಮಾಪ್ತಿಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಡಾ| ವಿದ್ಯಾಪ್ರಸನ್ನ ಶ್ರೀಗಳ ಚಾತುರ್ಮಾಸ್ಯ ಜು.27 ರಿಂದ ಆರಂಭ ವಾಗಿದ್ದು ಸುದೀರ್ಘ ವ್ರತದಲ್ಲಿದ್ದು ಅದು ಇಂದು ಸೆ.18 ರಂದು ಮುಕ್ತಾಯಗೊಂಡಿತು.
ಚಾತುರ್ಮಾಸ್ಯ ಪ್ರಯುಕ್ತ ವಿವುಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದ್ದವು.
ಶ್ರೀಪಾದರು ತಮ್ಮ 28 ನೆಯ ಚಾತುರ್ಮಾಸ್ಯವನ್ನು ಮೃತ್ತಿಕಾ ವಿಸರ್ಜನೆಯ ಮೂಲಕ ಸಮಾಪ್ತಿಗೊಳಿಸಿದರು. ಈ ಸಂದರ್ಭ ಮಠದ ಪುರೋಹಿತರು, ಭಕ್ತರು ಉಪಸ್ಥಿತರಿದ್ದರು