Published
3 months agoon
By
Akkare Newsಶಿರೂರು ಭೂ ಕುಸಿತದ ಪರಿಣಾಮ ಗಂಗಾವಳಿ ನದಿಯಾಳದಲ್ಲಿ ಬಿದ್ದ ಟ್ರಕ್ ನಾಪತ್ತೆ ಆಗಿದ್ದು, ಇದೀಗ ಒಂದು ತಿಂಗಳ ದೀರ್ಘ ಹುಡುಕಾಟದಲ್ಲಿ ಕೊನೆಗೂ ಟ್ರಕ್ ಪತ್ತೆಯಾಗಿದೆ.
ಶಿರೂರು ಭೂ ಕುಸಿತದ ಪರಿಣಾಮ ಗಂಗಾವಳಿ ನದಿಯಾಳದಲ್ಲಿ ಬಿದ್ದ ಟ್ರಕ್ ನಾಪತ್ತೆ ಆಗಿದ್ದು, ಇದೀಗ ಒಂದು ತಿಂಗಳ ದೀರ್ಘ ಹುಡುಕಾಟದಲ್ಲಿ ಕೊನೆಗೂ ಟ್ರಕ್ ಪತ್ತೆಯಾಗಿದೆ.
ಇದೀಗ ಟ್ರಕ್ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಸಿಕ್ಕಿ ಬಿದ್ದಿದೆ. ಆದ್ರೆ ಟ್ರಕ್ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣುಗಳಿವೆ. ಆದ್ದರಿಂದ ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಟ್ರಕ್ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.
‘