Published
3 months agoon
By
Akkare News
ಪರಿಸರವಾದಿಗಳು, ಪರಿಸರ ಪ್ರೇಮಿಗಳು ಹಾಗೂ ಸಂಸ್ಥಾಪಕರಾದ ಶ್ರೀ ಬಿ.ಗುಣರಂಜನ್ ಶೆಟ್ಟಿರವರ ನೇತೃತ್ವದಲ್ಲಿ, ಗಾಂಧಿ ಜಯಂತಿ ಹಾಗೂ ಜಯ ಕರ್ನಾಟಕ ಜನಪರ ವೇದಿಕೆಯ 4ನೇ ವರ್ಷದ ವಾರ್ಷಿಕೋತ್ಸವವನ್ನು ಬ್ಯಾಟರಾಯನಪುರ ಕ್ಷೇತ್ರದ ಬಂಡಿಕೊಡಿಗೆಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಐ-ಕೇರ್ ಬ್ರಿಗೇಡ್ ಹಾಗೂ ಐ-ಕೇರ್ ಫೌoಡೇಷನ್ ಸಹಯೋಗದೊಂದಿಗೆ “ಮನೆಗೊಂದು ಮರ ಊರಿಗೊಂದು ಕೆರೆ” ಎಂಬ ಶೀರ್ಷಿಕೆಯಡಿಯಲ್ಲಿ ಸ್ಥಳಕ್ಕೆ “ಜೀವ ಶ್ವಾಸ್ಥ ವನ” ಎಂದು ನಾಮಕರಣವನ್ನು ಮಾಡುವುದರ ಮೂಲಕ ಮುಖ್ಯವಾಗಿ ಪ್ರಾಣಿ-ಪಕ್ಷಿಗಳಿಗೆ ಉಪಯೋಗವಾಗಲೆಂದು ನೂರಾರು ವಿವಿಧ ಬಗೆಯ ಹೂವು-ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಆಚರಿಸಿಲಾಯಿತು.