Published
2 months agoon
By
Akkare Newsಈ ಸಭೆಯಲ್ಲಿ ಮುಂದಿನ 24-10-2024 ರಂದು ನಡೆಯಲಿರುವ ಬೃಹತ್ ಸಮಾರಂಭದ ಸಭೆಯ ಬಗ್ಗೆ ಚರ್ಚಿಸಲಾಯಿತು..
ಇದರ ಅದ್ಯಕ್ಷತೆಯನ್ನು ಬಹು ಕುಂಬೋಳ್ ತಂಗಲ್ ನೆರೆವೇರಿಸಲಿರುವರು ಎಂದು ತೀರ್ಮಾನಿಸಲಾಯಿತು..
ಮತ್ತು ಸಂಸ್ಥೆಯ ಇತರ ಧಾರ್ಮಿಕ ಶೈಕ್ಷಣಿಕ ವಿಷಯದ ಬಗ್ಗೆ ಸಮಾರಂಭದ ನಂತರ ಚರ್ಚಿಸಲಾಗುವುದು ಎಂದು ತೀರ್ಮಾನಿಸಲಾಯಿತು..
ಈ ಸಭೆಯಲ್ಲಿ ಸಂಸ್ಥೆಯ ಪ್ರಮುಖರು ಹಿತೈಷಿಗಳಾದ,ಗೌರವಾದ್ಯಕ್ಷ ಮುನೀರ್ ಹಾಜಿ SR,ಗೌರವ ಸಲಹೆಗಾರ ಫಾರೂಕ್ portway,ಉಪಾಧ್ಯಕ್ಷರಾದ ತೌಸಿರ್ ದರ್ಬೆ,ಹಮೀದ್ ARAMEX,ಸಯ್ಯದ್ ತಂಗಲ್ ಉಪ್ಪಿನಂಗಡಿ,ಝಿಯಾದ್ ದರ್ಬೆ,ಕಜಾಂಜಿ ಆಸಿಫ್ ಹಾಜಿ ದರ್ಬೆ SA,ಪ್ರಧಾನ ಕಾರ್ಯದರ್ಶಿ ನಿಝಾರ್ ಸಾಮೆತಡ್ಕ ಮತ್ತು ಕಾರ್ಯಕಾರಿಣಿ ಸದಸ್ಯರಾದ ನಿಝಾಮ್ ಅರಂದಾ,ಫಹದ್ ದರ್ಬೆ,ಉದೈಫ್ ಕೊರಿಂಗಿಲ,ಮುಷ್ತಾಕ್ ಕೋಡಿಂಬಾಡಿ ಇತರರು ಈ ಸಭೆಯಲ್ಲಿ ಬಾಗವಹಿಸಿದ್ದರು ಮತ್ತು ಈ ಕಾರ್ಯಕ್ರಮದ ಬಗ್ಗೆ ಎಲ್ಲರ ಅಭಿಪ್ರಾಯವನ್ನು ಆಲಿಸಿ ಮುಂದಿನ 24-10-2024 ರಂದು ನಡೆಯುವ ಕಾರ್ಯಕ್ರಮಕ್ಕೆ ಸಿದ್ಧತೆ ಸಡೆಸಲಾಗುವುದು ಮತ್ತು ಇದರ ಯಶಸ್ಸಿಗಾಗಿ ಸದಸ್ಯರಿಗೂ ಹಿತೈಸಿಗಳಿಗೂ ಸೂಚನೆ ನೀಡಲಾಯಿತು..
ಈ ಬ್ರಹತ್ ಕಾರ್ಯಕ್ರಮವನ್ನು ಅಲ್ಲಾಹನು ಅನುಗ್ರಹಿಸಲಿ ಮುನ್ನಡೆಸಲಿ ಎಂದು ಪ್ರಾರ್ಥಿಸುತ್ತ ಕೊನೆಯಲ್ಲಿ ಸ್ವಲಾತಿನೊಂದಿಗೆ ಕಾರ್ಯಕಾರಿಣಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು….