Published
2 months agoon
By
Akkare Newsಕೆಂಜಾಳ- ಸಿರಿಬಾಗಿಲು ಕಾರ್ಯಕ್ಷೇತ್ರದ ಸಹಯೋಗದೊಂದಿಗೆ ಶ್ರೀ ಪಂಚಲಿಂಗೇಶ್ವರ ಯುವಕ ಮಂಡಲ ಕೆಂಜಾಳ ಇಲ್ಲಿ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆ ನಡೆಯಿತು
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೊಂಬಾರು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ಗೌಡ ಕೊಲ್ಪೆ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಶ್ರೀ ಶಿವಪ್ರಸಾದ್ ಕಾಯರ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಂಬಾರು ಇವರು ವಹಿಸಿದ್ದರು
ವೇದಿಕೆಯಲ್ಲಿ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿಗಳಾದ ಶ್ರೀ ಮತಿ ಚೇತನ ಮೇಡಂ. ಬಿಳಿನೆಲೆ ವಲಯದ ಮೇಲ್ವಿಚಾರಕರಾದ ರವಿಪ್ರಸಾದ್ ಆಲಾಜೆ ಸರ್. ಸಿರಿಬಾಗಿಲು ಒಕ್ಕೂಟದ ಕೋಶಾಧಿಕಾರಿಗಳಾದ ಶ್ರೀ ಚಿದಾನಂದ ದೇವುಪಾಲ್ ಸರ್. ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ರೇಖಾ ಮೇಡಂ. ಪಂಚಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ವಿನೋದ್ ಕುಮಾರ್ ಹೊಳ್ಳರು . ವಲಯ ಸಂರಕ್ಷಣ ವೇದಿಕೆಯ ಜೊತೆಕಾರ್ಯದರ್ಶಿ ಶ್ರೀ ಮತಿ ಲೋಕೇಶ್ವರಿ ಪೊರ್ದೇಲು. ಉಪಸ್ಥಿತರಿದ್ದರು.