ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಬ್ರೇಕಿಂಗ್ ನ್ಯೂಸ್:ಪುತ್ತೂರು ನಿಂದ ಕಾಣೆಯಾದ ಮಹಿಳೆ ಮತ್ತು ಮಗು ಬೆಳಗಾವಿ ಯಲ್ಲಿ ಪತ್ತೆ

Published

on

ಪುತ್ತೂರು :ದ ಕ‌ ಮಹಿಳಾ ಪೊಲೀಸ್ ಠಾಣಾ ಅ ಕ್ರ 53/24 ಕಲಂ:ಹೆಂಗಸು‌ ಮತ್ತು ಮಗು‌ ಕಾಣೆ ಪ್ರಕರಣದಲ್ಲಿ‌ ಕಾಣೆಯಾದ ಹೆಂಗಸು ಸುನಂದಾ(28) ಮತ್ತು ವೇದಾಂತ (5) ಎಂಬವರನ್ನು,ಪುತ್ತೂರು ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಆದ ಸುನಿಲ್ ಮತ್ತು ಎಸ್ ಐ ಭವಾನಿ ರವರ ಮಾರ್ಗದರ್ಶನ ದಲ್ಲಿ ದಿನಾಂಕ 16.11.2024 ರಂದು ಎ ಎಸ್ ಐ ರಾಮಪ್ಪ .ಹೆಚ್ ಸಿ 1006 ಸುಚಿನ್ ಮತ್ತು ಮಪಿಸಿ 566 ಮಂಜುಳಾ ಎಂಬವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಿಲ್ಕುದಿ ಗ್ರಾಮದಲ್ಲಿ ಹೆಂಗಸು ಮತ್ತು ಮಗುವನ್ನು ಪತ್ತೆ‌ಮಾಡಿರುವುದಾಗಿದೆ ಎಂದು ತಿಳಿದು ಬಂದಿದೆ.

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement