Published
1 year agoon
By
Akkare News
ಪುತ್ತೂರು.ಅ 27:ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಕ್ರೀಡಾಳುಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಸಮವಸ್ತ್ರ ವಿತರಣೆಯನ್ನು.ತಾಲೂಕು ಪಂಚಾಯತ್ ಪುತ್ತೂರು ಇದರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ,ಒಟ್ಟು104 ಕ್ರೀಡಾಪಟು ಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ತಾಲೂಕ್ ಪಂಚಾಯತ್ ಪುತ್ತೂರು ವತಿಯಿಂದ ಸಮ ವಸ್ತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ತಾ ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ,ತಾಲೂಕು ಧೈಹಿಕ ಶಿಕಕ್ಷರ ಸಂಘದ ಅಧ್ಯಕ್ಷ ಸೀತಾರಾಮ ಗೌಡ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ,ರಾಮಣ್ಣ ಗೌಡ ಜಿಲ್ಲಾ ಧೈಹಿಕ ಸಂಘದ ಪದಾಧಿಕಾರಿ, ಮೊದಲಾದವರು ಉಪಸ್ಥಿತರಿದ್ದರು,
ಧೈಹಿಕ ಶಿಕ್ಷಕ ಪರಿವೀಕ್ಣಕ ಸುಂದರ ಗೌಡ ಸ್ವಾಗತಿಸಿ,
ಶಿಕ್ಷಕಿ ಪ್ರವೀಣಾ ರೈ ಕಾರ್ಯಕ್ರಮ ನಿರೂಪಿಸಿದರು.