Published
4 months agoon
By
Akkare News
ಪುತ್ತೂರು ಡೋಜೋ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಅಂಡ್ ಅಲೈಡ್ ಆರ್ಟ್ಸ್ ಡಿಸೆಂಬರ್ 6-8, 2024 ರಂದು ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 42ನೇ BKI ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಿತು.ಸೆನ್ಸೈ ರಿಯಾ ಲೋಬೊ (ಬ್ಲಾಕ್ ಬೆಲ್ಟ್ 2ನೇ ಡಾನ್, IKAA), ಮುಖ್ಯ ಶಿಕ್ಷಕ ಪ್ರವೀಣ್ ಕುಮಾರ್ (9ನೇ ಡಾನ್), ಹಾಗೂ ಹಿರಿಯ ಶಿಕ್ಷಕಿ ವಿದ್ಯಾ ಬಂಗೇರ (4ನೇ ಡಾನ್) ಅವರ ಮಾರ್ಗದರ್ಶ ನದಲ್ಲಿ ವಿದ್ಯಾರ್ಥಿಗಳಾದ ಧ್ಯಾನ್ ಎ.ಕೆ, ರಿಷಿಕಾ ಕಣಿಲ ಮತ್ತು ರೋಲ್ವಿನ್ ಡಿಸೋಜ 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗೆದ್ದಿದ್ದಾರೆ.