Published
5 days agoon
By
Akkare News34 ನೆಕ್ಕಿಲಾಡಿಗೆ ಜಲಸಿರಿ ಶುದ್ಧ ಕುಡಿಯುವ ನೀರು ಕೊಡಲು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜನಿಯರ್ ಸುರೇಶ್ ದೊಡ್ಡಮನಿ,ಜಲಸಿರಿ ಇಂಜನಿಯರ್ ಮಾದೇಶ್,
ನಗರಸಭೆ ಅಧಿಕಾರಿ ವಸಂತ್,ನೆಕ್ಕಿಲಾಡಿ PDO,ಪಂಚಾಯತ್ ಸದಸ್ಯರು ಮತ್ತು,ಅಸ್ಕರ್ ಅಲಿ, ಶಬ್ಬಿರ್ ಅಹ್ಮದ್ ಪೈಪ್ ಲೈನ್ ಕಾಮಗಾರಿ ಬಗ್ಗೆ ವೀಕ್ಷಣೆ ಮಾಡಿ ಚರ್ಚಿಸಿದರು.
ಗುತ್ತಿಗೆದಾರರ ಜೊತೆ ಮಾತನಾಡಿ 2 ದಿನದ ಒಳಗೆ ಕಾಮಗಾರಿ ನಡೆಸುವ ಬಗ್ಗೆ ಇಂಜನಿಯರ್ ಸುರೇಶ್ ದೊಡ್ಡಮನಿ ಮಾಹಿತಿ ನೀಡಿದರು.34ನೆಕ್ಕಿಲಾಡಿ ಯ ಕೊಳವೆ ಬಾವಿ ಯ ನೀರು ಕುಡಿಯಲು ಯೋಗ್ಯ ವಿಲ್ಲಾ ಎಂಬ ಮಾಹಿತಿ ಬಂದಿದ್ದು, ಇದನ್ನು ಪ್ರಶ್ನೆ ಮಾಡಿದ ನೆಕ್ಕಿಲಾಡಿ ನಿವಾಸಿ ಕೆ ಸ್ ಆರ್ ಟಿ ಸಿ ಸಬೀರ್ ಇವರು ಇಲಾಖೆ ಗಳಿಗೆ ನಿರಂತರ ಪ್ರಶ್ನೆಗಳನ್ನು, ಕೇಳಿ ಇದೀಗ ನೆಕ್ಕಿಲಾಡಿ ಗೆ ಜಲಸಿರಿ ಯೋಜನೆತರುವಲ್ಲಿ ಯಶಸ್ವಿಯಾಗಿದ್ದಾರೆ, ನೆಕ್ಕಿಲಾಡಿ ಜನತೆ ಸಾಬೀರ್ ರವರ ಪ್ರಯತ್ನಕ್ಕೆ ಪ್ರಸಾಂಸೆ ವ್ಯಪ್ತ ಪಡಿಸಿದ್ದಾರೆ.