Published
3 months agoon
By
Akkare News
ಪುತ್ತೂರು :ರಾಜಸ್ಥಾನದ ಉದಯಪುರದಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಇನ್ನು ಮುಂದೆ ಪಕ್ಷ ದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿರ್ಣಯವನ್ನು ದೀರ್ಘ ಚರ್ಚೆ ಯ ನಂತರ ನಿರ್ಣಯ ಕೈ ಗೊಳ್ಳಲಾಯಿತು ಮತ್ತು ಸಿ ಡಬ್ಲ್ಯೂಸಿ ಸಭೆ ಯಲ್ಲಿಯು ಚರ್ಚೆ ಯಾಗಿದೆ ಎಂದು ಮೇಲ್ಮನೆ ಸದಸ್ಯರು ಹಾಗೂ ಸಿಡಬ್ಲ್ಯೂಸಿ ಸದಸ್ಯರಾದ ಬಿ. ಕೆ ಹರಿಪ್ರಸಾದ್ ಅವರು ತಿಳಿಸಿದರು.